ಉಜಿರೆ : ಕರ್ನಾಟಕ ತುಳು ಸಾಹಿತ್ಯ ಅಕಾಡಮಿ 2021 ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ಸಮಾರಂಭದಲ್ಲಿ ಮತ್ತು ವಿಶೇಷ ಸಾಧಕರಿಗೆ ರಾಜ್ಯ ಪುರಸ್ಕಾರ ಕಾರ್ಯಕ್ರಮವನ್ನುದಲ್ಲಿ ಧರ್ಮಸ್ಥಳ ಶ್ರೀ ಧ.ಮ. ಅನುದಾನಿತ ಪ್ರೌಢ ಶಾಲೆಯ ತುಳು ಭಾಷೆಯ ಶಿಕ್ಷಕ ಶಶಿಧರ ಇವರಿಗೆ “ಬಲೆ ತುಳು ಕಲ್ಪುಗ’ ಪ್ರಶಸ್ತಿಯನ್ನು ಕರ್ನಾಟಕ ತುಳು ಅಕಾಡೆಮಿ ವತಿಯಿಂದ ಸೆ.24 ರಂದು ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
