ರಾಜ್ಯ ಮಟ್ಟದ ದಸರಾ ನೆಟ್ ಬಾಲ್ ಪಂದ್ಯಾಟದಲ್ಲಿ  ಉಜಿರೆ ಎಸ್ ಡಿಎಂ ನ ವಿದ್ಯಾರ್ಥಿಗಳಿಗೆ ಗೆಲುವು

0

ಉಜಿರೆ:  ಮೈಸೂರು ಚಾಮುಂಡಿ ವಿಹಾರ್ ಸ್ಟೇಡಿಯಂ ನಲ್ಲಿ ನಡೆದ ಪುರುಷರ ಹಾಗೂ ಮಹಿಳೆಯರ  ರಾಜ್ಯ ಮಟ್ಟದ ದಸರಾ ನೆಟ್ ಬಾಲ್ ಪಂದ್ಯಾಟದಲ್ಲಿ  ಉಜಿರೆ ಎಸ್ ಡಿಎಂ ನ  ವಿದ್ಯಾರ್ಥಿಗಳು   ಗೆಲುವನ್ನು ಸಾಧಿಸಿದ್ದಾರೆ.

ಇವರಿಗೆ ಶಿಕ್ಷಕ ಸುಧೀನ ತರಬೇತಿಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here