ಬೆಳ್ತಂಗಡಿ ಗೃಹರಕ್ಷಕದಳ ಘಟಕದಲ್ಲಿ ಆಯುಧ ಪೂಜೆ

0

ಬೆಳ್ತಂಗಡಿ:   ಗೃಹರಕ್ಷಕದಳ ಘಟಕದಲ್ಲಿ ಪ್ರತಿವರ್ಷದಂತೆ ಈ ವರ್ಷವು ಬಹಳ ವಿಜೃಂಭಣೆಯಿಂದ ಆಯುಧಾ ಪೂಜೆಯನ್ನು ಅ.2 ರಂದು ಮಾಡಲಾಯಿತು. ಹಾಗೂ ಘಟಕಾಧಿಕಾರಿ ಜಯನಂದ ಹಾಗೂ ಎಲ್ಲಾ ಸಿಬ್ಬಂದಿಗಳು ಪಾಲ್ಗೊಂಡರು ಮತ್ತು ಹಂಸಗಿರಿ ,ವಿನಾಯಕ,ರೈತ ಬಂಧು.ಇವರುಗಳು ಅಕ್ಕಿಯನ್ನು ನೀಡಿ ಸಹಕರಿಸಿದರು.

ಎಲ್ಲಾ ಪೋಲಿಸ್ ಠಾಣೆಯ ಅಧಿಕಾರಿ ಸಿಬ್ಬಂದಿವರ್ಗದವರು ಹಾಗೂ ಮಾಜಿ ಶಾಸಕ ವಸಂತ ಬಂಗೇರ ,ಹಾಗೂ ತಾಲೂಕು ಪಂಚಾಯತ್ ನ ಅಧಿಕಾರಿ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.

ಹಾಗೂ ಇದೆ ಸಂದರ್ಭದಲ್ಲಿ ಲಕ್ಮಿ ಗ್ರೂಪ್ ನಾ ಮಾಲೀಕಾರದ ಮೋಹನ್ ಸರ್ ಅವರನ್ನು ಶಾಲು‌ ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here