ಮಲೆಬೆಟ್ಟು ಶ್ರೀ ವನದುರ್ಗ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ಸುವರ್ಣ ಕುಮಾರಿ ಕಲ್ಲುರಾಯ ಇವರಿಂದ ಹರಿಕಥೆ

0

ಬೆಳ್ತಂಗಡಿ: ಮಲೆಬೆಟ್ಟು ಶ್ರೀ ವನದುರ್ಗ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ಸುವರ್ಣ ಕುಮಾರಿ ಕಲ್ಲುರಾಯ ಇವರಿಂದ ಹರಿಕಥೆ ನಡೆಯಿತು.

ಹಿಮ್ಮೇಳದಲ್ಲಿ ಹಾರ್ಮೋನಿಯಂ ನಲ್ಲಿ ಮಧೂರು ಮೋಹನ ಕಲ್ಲುರಾಯ ಮತ್ತು ತಬಲಾದಲ್ಲಿ ಕುಮಾರ ಓಜಸ್ವಿ ಸಹಕರಿಸಿದರು.

LEAVE A REPLY

Please enter your comment!
Please enter your name here