ಶ್ರೀ ಧ. ಮ. ಅ. ಹಿ. ಪ್ರಾ ಶಾಲೆ ಪುದುವೆಟ್ಟುವಿನಲ್ಲಿ ಗಾಂಧಿ ಜಯಂತಿ ಆಚರಣೆ

0

ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ವಿನಲ್ಲಿ 153ನೇ ಗಾಂಧಿಜಯಂತಿ ಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕಶೀನಪ್ಪ ಗೌಡ ರವರ ಅಧ್ಯಕ್ಷತೆ ಯಲ್ಲಿ ಆಚರಿಸಿದ ಈ ಕಾರ್ಯಕ್ರಮ ದಲ್ಲಿ  ಗಾಂಧೀಜಿ ಯ ತತ್ವ ಆದರ್ಶ ಗಳನ್ನು ಮಕ್ಕಳಿಗೆ ತಿಳಿಸಿದರು,  ಜೋಸೆಫ್ ಮಾತನಾಡಿ ಲಾಲ್ ಬಹುದ್ದೂರ್ ಶಾಸ್ತ್ರಿ ರವರ ಜನ್ಮ ದಿನದ ಮಹತ್ವ ವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here