ಬೆಂಗಳೂರು ಬಿಲ್ಲವರ ಅಶೋಸಿಯೇಷನ್ ಆಡಳಿತ ಮಂಡಳಿ ಸದಸ್ಯರಾಗಿ ಆದರ್ಶ್ ನೊಚ್ಚಿಲ

0


ಬೆಳ್ತಂಗಡಿ : ಬೆಂಗಳೂರು ಬಿಲ್ಲವರ ಅಸೋ ಸಿಯೇಶನ್ ನ 2022-25 ನೇ ಸಾಲಿನ ಆಡಳಿತ ಮಂಡಳಿ ಸದಸ್ಯರಾಗಿ ಬೆಳ್ತಂಗಡಿ ತಾಲೂಕು ನಡ ಗ್ರಾಮದ ನೊಚ್ಚಿಲ ನಿವಾಸಿ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಆದರ್ಶ್ ಬಂಗೇರ ರವರು 2ನೇ ಬಾರಿಗೆ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here