ಉಜಿರೆ ವಿಘ್ನೇಶ್ ಬ್ಯಾಟರಿ ಮತ್ತು ಪವರ್ ಸಿಸ್ಟಮ್ ನಲ್ಲಿ ಆಯುಧ ಪೂಜೆ

0


ಉಜಿರೆ : ಇಲ್ಲಿಯ ಕಾಲೇಜು ರಸ್ತೆಯಲ್ಲಿರುವ ಶ್ರೀ ವಿಘ್ನೇಶ್ ಬ್ಯಾಟರಿ ಮತ್ತು ಪವರ್ ಸಿಸ್ಟಮ್ ಸಂಸ್ಥೆಯಲ್ಲಿ ಅ.4 ರಂದು ಪೂಜಾ ವಿಧಿ ವಿಧಾನಗಳೊಂದಿಗೆ ಆಯುಧ ಪೂಜೆ ನಡೆಯಿತು.

ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮಾಲಕ ಬಿ. ತುಂಗಪ್ಪ ಮತ್ತು ಸಿಬ್ಬಂದಿಗಳು ಸ್ವಾಗತಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here