ಟಿವಿಎಸ್ ಲೋಬೊ ಮೋಟಾರ್ಸ್ ನಲ್ಲಿ ಆಯುಧ ಪೂಜೆಯ ಪ್ರಯಕ್ತ ಮಳಿಗೆ ಶುದ್ದೀಕರಣ

0

ಬೆಳ್ತಂಗಡಿ : ಇಲ್ಲಿಯ ಅಯ್ಯಪ್ಪ ದೇವಸ್ಥಾನ ಬಳಿ ಇರುವ ಲೋಬೊ ಟವರ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಟಿವಿಎಸ್ ಲೋಬೊ ಮೋಟಾರ್ಸ್ ನಲ್ಲಿ ಆಯುಧ ಪೂಜೆಯ ಪ್ರಯುಕ್ತ ಮಳಿಗೆ ಶುದ್ಧೀಕರಣವು ಅ.4ರಂದು ನಡೆಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಹೊಲಿ ರೆಡಿಮಾರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪದ್ಯಾಯರಾದ ವ. ಫಾ. ಕ್ಲಿಫರ್ಡ್ ಪಿಂಟೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಮಾಲಕರಾದ ರೊನಾಲ್ಡ್ ಲೋಬೊ ದಂಪತಿ, ಗುರುಕರರು ಜೂಲಿಯನ ಡಿಸೋಜ, ಜೇಮ್ಸ್ ಡಿಸೋಜ, ಹೆನ್ರಿ ಲೋಬೊ, ಅಲೋಶಿಯಸ್ ಲೋಬೊ, ಗ್ರೆಟ್ಟಾ ಟಿ. ಲೋಬೊ, ಪೌಲಿನ್ ರೇಗೊ, ಮ್ಯಾನೇಜರ್ ಅಶೋಕ್ ಮೋನಿಸ್, ವಿನ್ಸೆಂಟ್ ಡಿಸೋಜ ,ಶ್ರಿಮತಿ ರೋಷ್ನಿ ಲೋಬೊ ಸಿಬ್ಬಂದಿ ವರ್ಗದವರು, ಕಟ್ಟಡದಲ್ಲಿರುವ ಎಲ್ಲಾ ಮಾಲೀಕರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here