ಕೊಯ್ಯೂರು: ಪೂರ್ಯಾಳ ಪರಿಸರದಲ್ಲಿ ಬಯೋಗ್ಯಾಸ್ ಕೈಗಾರಿಕಾ ಘಟಕವನ್ನು ಸ್ಥಾಪಿಸದಂತೆ ನಾಗರಿಕರಿಂದ ಕೊಯ್ಯೂರು ಗ್ರಾ.ಪಂ ಗೆ ಮನವಿ

0

ಕೊಯ್ಯೂರು: ಬಯೋ ಫಾರ್ಮರ್ ಪ್ರೊಡ್ಯೂಸರ್ ಕೈಗಾರಿಕಾ ಕಂಪೆನಿಯ ಸ್ಥಾಪನೆಯನ್ನು ವಿರೋಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೂರ್ಯಳ ಪರಿಸರದ ನಾಗರಿಕರು ಕೊಯ್ಯೂರು ಗ್ರಾ.ಪಂ ಅಧ್ಯಕ್ಷರಿಗೆ ಅ.4ರಂದು ಮನವಿಯನ್ನು ನೀಡಿದರು.

“ಮೀರಾ ಕ್ಲೀನ್ ಫ್ಯೂವೆಲ್ ನಿ ಕಂಪೆನಿಯು ಪೂರ್ಯಾಳ ಪರಿಸರದಲ್ಲಿ ಜಾಗ ಖರೀದಿ ಮಾಡಿ ಬಯೋಗ್ಯಾಸ್ ಕೈಗಾರಿಕಾ ಘಟಕವೊಂದನ್ನು ಸ್ಥಾಪಿಸುವುದಾಗಿ ನಿರ್ಧರಿಸಿದ್ದು, ಆದರೆ ಈ ಘಟಕದಿಂದ ಬರುವಂತಹ ತ್ಯಾಜ್ಯಗಳಿಂದ ಪರಿಸರಕ್ಕೆ, ನಾಗರಿಕರಿಗೆ, ಕೃಷಿಗಳಿಗೆ ಹಾಗೂ ಜಾನುವಾರುಗಳಿಗೂ ಕೆಟ್ಟ ಪರಿಣಾಮ ಬೀರುವ ಪರಿಣಾಮ ಕಂಪೆನಿಯ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯನ್ನು ನೀಡಲಾಯಿತು.

LEAVE A REPLY

Please enter your comment!
Please enter your name here