ಧರ್ಮಸ್ಥಳ ಅ 4 : ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ

0


ಧರ್ಮಸ್ಥಳ : ಧರ್ಮಸ್ಥಳ  ಪೊಲೀಸ್ ಠಾಣೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮ  ಅ.4 ರಂದು ನೆರವೇರಿತು ಮತ್ತು ಹುಲಿ ವೇಷ ಆಕರ್ಷನಿಯ ಕುಣಿತ ಅಶೋಕ ತಂಡ ದ ಸದಸ್ಯರಿಂದ ನಡೆಯಿತು.

ಬಳಿಕ ಬೈಕ್ ರ್ಯಾಲಿ ಮೂಲಕ ರಾಜ್ಯ ಸಭಾ ಸದಸ್ಯರಾದ ಪೂಜ್ಯ ವೀರೇಂದ್ರ ಹೆಗ್ಗಡೆ ಯವರ ಭೇಟಿ ಮಾಡಿ ಆಶೀರ್ವಾದ ಪಡೆದು ಕೊಂಡರು.

ಈ ಸಂದರ್ಭದಲ್ಲಿ ಅನಿಲ್ ಕುಮಾರ್. ಡಿ ಪೊಲೀಸ್ ಉಪ ನಿರೀಕ್ಷಿಕರು ಧರ್ಮಸ್ಥಳ ಮತ್ತು ಠಾಣೆ ಯಾ ಸಿಬ್ಬಂದಿಗಳು, ಇತರ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here