ಬೆಳ್ತಂಗಡಿ ಅ 4 : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ

0


ಬೆಳ್ತಂಗಡಿ:  ಬೆಳ್ತಂಗಡಿ  ಪೊಲೀಸ್ ಠಾಣೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮ ಅ.4ರಂದು ನೆರವೇರಿತು.

ಈ ಸಂದರ್ಭದಲ್ಲಿ  ಬೆಳ್ತಂಗಡಿ ವೃತ್ತ ನಿರೀಕ್ಷಕರು  ಶಿವಕುಮಾರ್ , ಬೆಳ್ತಂಗಡಿ ಉಪ ನಿರೀಕ್ಷಕರು  ನಂದ ಕುಮಾರ್  , ಅಪರಾಧ ವಿಭಾಗ ನಿರೀಕ್ಷಕರು  ಅರ್ಜುನ್  , ಮುರುಳಿಧರ್ ನಾಯಕ್ ಪ್ರೊಫೆಶ್ನರಿ ಎಸ್ ಐ ಹಾಗೂ ಅಧಿಕಾರಿ ಮತ್ತು ಠಾಣಾ ಸಿಬ್ಬಂದಿಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here