ಉಜಿರೆಯ ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

0

ಉಜಿರೆ: ಉಜಿರೆಯ ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ನೆರವೇರಿತು.  ಮೊಕ್ತೇಸರಾದ ವಾಸುದೇವ ಸಂಪಿಗೆತ್ತಾಯ ನೇತೃತ್ವದಲ್ಲಿ, ಊರ ಸಮಸ್ತರ ಸಹಕಾರದಲ್ಲಿ 9 ದಿನಗಳ ಕಾಲ ನಡೆದ  ನವರಾತ್ರಿ ಪೂಜೆಯಲ್ಲಿ ಪ್ರತಿದಿನ ಭಕ್ತಾದಿಗಳಿಗೆ ದೇವರ ಪ್ರಸಾದ ಹಾಗೂ ಫಲಹಾರ ವಿತರಿಸಲಾಯಿತು.

ಅರ್ಚಕರಾದ ಕೃಷ್ಣಮೂರ್ತಿ ಹೊಳ್ಹ ನವರಾತ್ರಿ ಪೂಜ ವಿಧಿಗಳನ್ನು ನೆರವೇರಿಸಿದರು.

LEAVE A REPLY

Please enter your comment!
Please enter your name here