ದಿಡುಪೆ :ಅ 05 ಶ್ರೀ ಇವೆಂಟ್ಸ್ ದಿಡುಪೆ ಶುಭಾರಂಭ

0

ದಿಡುಪೆ: ಮದುವೆ ಶುಭ ಸಮಾರಂಭಗಳಿಗೆ ಗ್ರಾಮೀಣ ಜನರಿಗೆ ಕ್ಲಪ್ತ ಸಮಯ ದಲ್ಲಿ ಸೇವೆ ಒದಗಿಸಲು ರಾಜೇಂದ್ರ ಕುಮಾರ್ ಮಾಲಕತ್ವದ ಶ್ರೀ ಇವೆಂಟ್ಸ್ ಶ್ರೀ ದುರ್ಗಾ ಕಾಂಪ್ಲೆಕ್ಸ್ ದಿಡುಪೆಯಲ್ಲಿ ಅ.5ರಂದು   ಶುಭಾರಂಭ ಗೊಂಡಿತು.

ಈ ಸಂದರ್ಭದಲ್ಲಿ ಶ್ರೀ ದುರ್ಗಾ ಕಾಂಪ್ಲೆಕ್ಸ್ ನ ಮಾಲಕರು ಪೂವಣಿ ಗೌಡ,  ಗಣ್ಯರು ಹಾಗೂ ಊರವರು ಭಾಗವಹಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here