ಉಜಿರೆ: ದಿ ಓಷ್ಯನ್ ಪರ್ಲ್ ಗೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

0

ಉಜಿರೆ: ಉಜಿರೆ ಕಾಶಿ ಪ್ಯಾಲೆಸ್ ನಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ದಿ ಓಷ್ಯನ್ ಪರ್ಲ್ ಗೆ ಬೆಳ್ತಂಗಡಿ  ಶಾಸಕರಾದ ಹರೀಶ್ ಪೂಂಜ ದಂಪತಿಗಳು  ಅ.7ರಂದು ಭೇಟಿ ನೀಡಿ ಹೋಟೆಲ್ ಅನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಶಿ ಪ್ಯಾಲೆಸ್ ನ  ಮಾಲೀಕರಾದ  ಶಶಿಧರ್ ಶೆಟ್ಟಿ ಯವರು ಶಾಸಕರನ್ನು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.

 

LEAVE A REPLY

Please enter your comment!
Please enter your name here