ನೆರಿಯ ಅಪ್ಪೆಲ ಶ್ರೀ ಉಮಾಪಂಚಲಿಗೇಶ್ವರ ದೇವಸ್ಥಾನದಲ್ಲಿ ಹಿಂದು ಜಾಗೃತಿ ಸಭೆ

0

 

ನೆರಿಯ:  ಕಳೆದ ಎರಡು ವಾರದ ಹಿಂದೆ ದೇವಸ್ಥಾನದಲ್ಲಾದ  ಕಳ್ಳತನದ ಬಗ್ಗೆ ಅಪ್ಪೆಲ ಶ್ರೀ ಉಮಾಪಂಚಲಿಗೇಶ್ವರ ದೇವಸ್ಥಾನದಲ್ಲಿ ಹಿಂದು ಜಾಗೃತಿ ಸಭೆ ನಡೆಯಿತು. ದೇವರ ಮುಂದೆ ಸಾಮೂಹಿಕ ಪ್ರಾರ್ಥನೆ ನಡೆಯಿತು

ಸಭೆಯಲ್ಲಿ ವಿ.ಹಿ.ಷ.ಬಂಟ್ವಾಳ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ , ಸೂರಜ್ ಹೆಬ್ಬಾರ್ , ದೇವಸ್ಥಾನದ ವಿವಿಧ ಸಮಿತಿ ಯ ಪಧಾದಿಕಾರಿಗಳು ಉಪಸ್ದರಿದ್ದರು.

LEAVE A REPLY

Please enter your comment!
Please enter your name here