ಸಿಆರ್ ಪಿಎಫ್ ಡೆಪ್ಟಿ ಕಮಾಂಡ್ ಡೆಂಟ್ ಆಗಿ ಧರ್ಮಸ್ಥಳದ ಅನ್ನಮ್ಮ ನೇಮಕ

0

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ನೇರ್ತಾನೆ ನಿವಾಸಿ ಅಬ್ರಹಂ ಮತ್ತು ರಾಹೆಲ್ ದಂಪತಿ ಪುತ್ರಿ ಅನ್ನಮ್ಮ ರವರು ಸಿಆರ್ ಪಿಎಫ್ ಡೆಪ್ಟಿ ಕಮಾಂಡ್ ಡೆಂಟ್ ( ಎಡಿಶನಲ್ ಎಸ್ಪಿ)ಆಗಿ ನೇಮಕಗೊಂಡು ಹರಿಯಾಣದ ಗುಡ್ ಗೋನ್ ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇವರು ಧರ್ಮಸ್ಥಳದ ನಿವಾಸಿಯಾಗಿದ್ದು, ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಮತ್ತು ಪದವಿ ಶಿಕ್ಷಣವನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪೂರೈಸಿದ್ದಾರೆ.

LEAVE A REPLY

Please enter your comment!
Please enter your name here