ಗುರುವಾಯನಕೆರೆ: ನಿಸರ್ಗ ಕರ್ಟನ್ – ವಾಲ್ ಪೇಪರ್ ಸಂಸ್ಥೆಯಲ್ಲಿ ದೀಪಾವಳಿ ಪ್ರಯುಕ್ತ ಶೇ. 10 ವಿಶೇಷ ದರ ಕಡಿತ ಮಾರಾಟ

0

ಗುರುವಾಯನಕೆರೆ: ಕಳೆದ 5 ವರ್ಷಗಳಿಂದ ಗುರುವಾಯನಕೆರೆ ವಿಕಾಸ ಬ್ಯಾಂಕಿನ ಎದುರು ಸಪ್ತಗಿರಿ ಕಾಂಪ್ಲೆಕ್ಸ್ ನಲ್ಲಿ ನಾಗೇಶ್ ಬರಾಯ ಮಾಲೀಕತ್ವದ ನಿಸರ್ಗ ಕರ್ಟನ್ – ವಾಲ್ ಪೇಪರ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು ಈ ಬಾರಿಯ ದೀಪಾವಳಿಗೆ ಗ್ರಾಹಕರಿಗೆ ಪ್ರತಿ ಖರೀದಿಯ ಮೇಲೆ 10% ಡಿಸ್ಕೌಂಟ್ ಸೇಲ್ ನೀಡಲಾಗಿದೆ ಎಂದು ಸಂಸ್ಥೆಯ ಮಾಲಕ ನಾಗೇಶ್ ಬರಾಯ ತಿಳಿಸಿದ್ದಾರೆ.

ಸಂಸ್ಥೆಯು ಗ್ರಾಹಕರಿಗೆ ನಗುಮೊಗದ ಸೇವೆ ಹಾಗೂ ಉತ್ತಮ ಗುಣಮಟ್ಟದ ವಸ್ತುಗಳನ್ನು ಕ್ಲಪ್ತ ಸಮಯದಲ್ಲಿ ಪೂರೈಸುತ್ತಿರುವ ಮುಖೇನಾ ಎಲ್ಲರ ಪ್ರೀತಿ, ವಿಶ್ವಾಸ ನಂಬಿಕೆಯನ್ನು ಗಳಿಸಿದೆ.ಇಗಾಗಲೇ ಜಿಲ್ಲೆ ಹಾಗೂ ರಾಜ್ಯಾದ್ಯಂತ ಹಲವಾರು ಸ್ಟಾರ್ ಹೋಟೆಲ್, ವಸತಿ ಗೃಹಗಳು, ಮನೆಗಳಿಗೆ ಬೆಡ್, ಕರ್ಟನ್,ವಾಲ್ ಪೇಪರ್ ಹಾಗೂ ಇತರ ವಸ್ತುಗಳನ್ನು ಒದಗಿಸಿ ಮೆಚ್ಚುಗೆ ಗಳಿಸಿದೆ.

ಸಂಸ್ಥೆಯಲ್ಲಿ: ಗುರುವಾಯನಕೆರೆಯಲ್ಲಿ ಸಂಸ್ಥೆಯಿದ್ದು ಎಲ್ಲಾ ಮಾದರಿಯ ವಸ್ತುಗಳಾದ ಕರ್ಟನ್, ಬೆಡ್, ವಾಲ್ ಪೇಪರ್, ಸೋಫಾ, ಕುಶನ್, ಎಲ್ಲಾ ತರಹದ ಬ್ಲೈಂಡ್ಸ್, ಪೋಮ್ ಬ್ರಿಕ್ಸ್, ಸೊಳ್ಳೆ ಪರದೆಗಳು ದೊರೆಯುತ್ತದೆ.

ದೀಪಾವಳಿ ಪ್ರಯುಕ್ತ 10% ಡಿಸ್ಕೌಂಟ್ ಸೇಲ್:
ಸಂಸ್ಥೆಯಲ್ಲಿ ದೀಪಾವಳಿ ಪ್ರಯುಕ್ತ ಪ್ರತಿ ಖರೀದಿಗೆ 10% ಡಿಸ್ಕೌಂಟ್ ದೊರೆಯಲಿದೆ. ಇಗಾಗಲೇ ವಿವಿಧ ಮಾದರಿಯ ಐಟಂಗಳು ಸಂಗ್ರಹವಿದ್ದು, ಹೊಸ ಕಲೆಕ್ಷನ್ ಶುರುವಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ.

LEAVE A REPLY

Please enter your comment!
Please enter your name here