ಉಜಿರೆ: ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಹಬ್ಬದ ಪ್ರಯುಕ್ತ ಉಡುಪುಗಳು ಅತೀ ಕಡಿಮೆ ಬೆಲೆಗೆ ಮಾರಾಟ

0

ಉಜಿರೆ: ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ದೇಶದ 26 ರಾಜ್ಯಗಳಿಂದ ಗ್ರಾಹಕರಿಗೆಂದೇ ಆಯ್ದು ತಂದ ವಿವಿಧ ಉಡುಪುಗಳು ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹಬ್ಬದ ಪ್ರಯುಕ್ತ ಸಂಸ್ಥೆಯಲ್ಲಿ ಸೆ. 25 ರಿಂದ ಡಿ 31 ರ ವರೆಗೆ ಪ್ರತಿ ರೂ 1000 ಖರೀದಿಯ ಮೇಲೆ ಒಂದು ಲಕ್ಕಿ ಕೂಪನ್ ಸಿಗಲಿದೆ ಎಂದು ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್ ಸಂಸ್ಥೆಯ ಮುಖ್ಯಸ್ಥ ಮೋಹನ್ ಚೌಧರಿ ತಿಳಿಸಿದರು.

ಕಳೆದ 7 ವರ್ಷಗಳ ಹಿಂದೆ ಉಜಿರೆಯಲ್ಲಿ ಜವಳಿ ಉದ್ಯಮವನ್ನು ಪ್ರಾರಂಭಿಸಿ, ಗ್ರಾಮೀಣ ಪ್ರದೇಶದ ಗ್ರಾಹಕರ ಪ್ರೀತಿ, ನಂಬಿಕೆ, ವಿಶ್ವಾಸವನ್ನು ಗುಣಮಟ್ಟದ ವಸ್ತ್ರಗಳನ್ನು ನೀಡುವ ಮೂಲಕ ಗಳಿಸಿ ಇಂದು ಜಿಲ್ಲೆಯಾದ್ಯಂತ ೫ ಸಂಸ್ಥೆಗಳನ್ನು ಹೊಂದಿದೆ.

ಸಂಸ್ಥೆಯ ವಿಶೇಷತೆಗಳು: ಸಂಪೂರ್ಣ ಕುಟುಂಬದ ಸಂತೃಪ್ತಿಯ ವಸ್ತ್ರ ಮಳಿಗೆ, ಸೌಂದರ್ಯದ ಮೌಲ್ಯ ಹೆಚ್ಚಿಸುವ ಉಡುಪುಗಳು, ಸುಮಧುರ ವರ್ಣ ವೈವಿಧ್ಯತೆಯ ಅದ್ಭುತ ಮಳಿಗೆ, ಮದುಮಗಳ ಶೃಂಗಾರಕ್ಕೆ ಶೋಭೆ ನೀಡುವ ಸೀರೆಗಳು, ಹೊಸ ಜೀವನಕ್ಕೆ ಉಡುಪಿನ ಹೊಸತನ, ಪರಂಪರೆಯ ಉಡುಪುಗಳ ವೈಭವಕ್ಕೆ ನೂತನ ಸ್ಪರ್ಶ, ಟ್ರೆಂಡಿಂಗ್ ಉಡುಪುಗಳ ವೈವಿಧ್ಯ ಲೋಕ, ಚಿಣ್ಣರಿಗೊಂದು ಪ್ರತ್ಯೇಕ ಸೆಕ್ಷನ್ ಅತ್ತ್ಯುತ್ತಮ ಕಲೆಕ್ಷನ್.

ಕೂಪನ್ ವಿಜೇತರಿಗೆ ಬಹುಮಾನ: 
ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ಸಂಸ್ಥೆಯಲ್ಲಿ ಕೂಪನ್ ವಿಜೇತರಿಗೆ ಕ್ರಮವಾಗಿ ೧ರಿಂದ ೧೦ ಬಹುಮಾನ ದೊರೆಯಲಿದೆ. ಮೋಟಾರ್ ಸೈಕಲ್, ಫ್ರೀಜಾರ್, ಸ್ಮಾರ್ಟ್ ಫೋನ್,ಎಲ್ ಸಿ ಡಿ ಟಿವಿ,ಸೋಫಾಸೆಟ್,ಮಿಕ್ಸರ್, ಐರನ್ ಬಾಕ್ಸ್, ಮೊಬೈಲ್ ಹೆಡ್ ಫೋನ್,ಟ್ರೋಲಿ ಬ್ಯಾಗ್, ಸೀಲಿಂಗ್ ಫ್ಯಾನ್ ಸಿಗಲಿದೆ.

 

LEAVE A REPLY

Please enter your comment!
Please enter your name here