ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಉಜಿರೆ ದಿ ಓಷ್ಯನ್ ಪರ್ಲ್ ಗೆ ಭೇಟಿ

0

ಉಜಿರೆ: ಇತ್ತೀಚೆಗೆ ಉಜಿರೆಯಲ್ಲಿ ನೂತನವಾಗಿ ಶುಭಾರಂಭಗೊಂಡ  ದಿ ಓಷ್ಯನ್ ಪರ್ಲ್ ಗೆ ಸಾಲುಮರದ ತಿಮ್ಮಕ್ಕ ಅ.15ರಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ದಿ ಓಷ್ಯನ್ ಪರ್ಲ್ ನ ವನಿತೆಯರು ಆರತಿ ಬೆಳಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಮ್,ಧರ್ಮಸ್ಥಳ ದೇವಸ್ಥಾನದ ಮಣೆಗಾರರದ ವಸಂತ ಮಂಜಿತ್ತಾಯ, ಪೋಲಿಸ್ ‌ಸಿಬ್ಬಂದಿಗಳು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here