ಉಳ್ಳಾಲದಲ್ಲಿ ವರ್ಷಂಪ್ರತಿ ನಡೆಯುವ ಪ್ರತಿಷ್ಠಿತ ದಸರಾ ಕುಸ್ತಿ ಪಂದ್ಯಾಟದಲ್ಲಿ ಪೆರಂಗೋಡಿ ನಿವಾಸಿ  ಗಗನ್ ಸಿ ಶೆಟ್ಟಿಯವರಿಗೆ “ಶಾರದಾ ಶ್ರೀ 2022” ಪ್ರಶಸ್ತಿ ಮತ್ತು ಬೆಳ್ಳಿ ಗದೆ

0

ಪಣಕಜೆ:  ಉಳ್ಳಾಲದಲ್ಲಿ ವರ್ಷಂಪ್ರತಿ ನಡೆಯುವ ಪ್ರತಿಷ್ಠಿತ ದಸರಾ ಕುಸ್ತಿ ಪಂದ್ಯಾಟದಲ್ಲಿ ಪೆರಂಗೋಡಿ ನಿವಾಸಿ  ಗಗನ್ ಸಿ ಶೆಟ್ಟಿಯವರು “ಶಾರದಾ ಶ್ರೀ 2022” ಪ್ರಶಸ್ತಿ ಮತ್ತು ಬೆಳ್ಳಿ ಗದೆಯನ್ನು ಪಡೆದಿರುತ್ತಾರೆ.

ಬೋಳಾರ ಶಿವಾಜಿ ಫಿಜಿಕಲ್ ನಲ್ಲಿ ತರಬೇತಿ ಪಡೆದಿರುತ್ತಾರೆ ಹಾಗೂ ಪುರುಷೋತ್ತಮ್ ಗುಜರನ್ ರವರ ಶಿಷ್ಯರಾಗಿರುತ್ತಾರೆ.

ಇವರು ಪೆರಂಗೋಡಿ ಚಂದ್ರಶೇಖರ ಬಿ ಶೆಟ್ಟಿ ಹಾಗೂ ಗೀತಾ ಸಿ ಶೆಟ್ಟಿ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here