ಕಳಿಯ ಗ್ರಾಮದ ಬಾಕಿಮಾರು ನಿವಾಸಿ ಬಾಬು ಗೌಡ ನಿಧನ

0

 

ಕಳಿಯ : ಇಲ್ಲಿಯ ಕಳಿಯ ಗ್ರಾಮದ ಬಾಕಿಮಾರು ನಿವಾಸಿ, ಕೃಷಿಕ  ಬಾಬು ಗೌಡ (60 ವರ್ಷ) ಅವರು ಅಲ್ಪಕಾಲದ ಅಸೌಖ್ಯದಿಂದ ಅ.15 ರಂದು ನಿಧನರಾದರು.

ಮೃತರು ಪತ್ನಿ ರತ್ನ  ಇಬ್ಬರು ಸಹೋದರ,ಸಹೋದರಿ, ಮೂವರು ಪುತ್ರರಾದ  ಪ್ರಮೋದ್ ಜಮ್ಮು-ಕಾಶ್ಮಿರದ ಸೈನ್ಯ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪದ್ಮನಾಭ ಗೇರುಕಟ್ಟೆಯಲ್ಲಿ ವೆಲ್ಡಿಂಗ್ ಶಾಪ್ ನಡೆಸುತ್ತಿದ್ದು,ವಿಮಲಾಕ್ಷ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here