ಬೆಳ್ತಂಗಡಿ: ಕೆಟ್ಟು ಹೋದ ರಸ್ತೆ ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ವತಿಯಿಂದ ರಸ್ತೆ ತಡೆ ಪ್ರತಿಭಟನೆ

0

ಬೆಳ್ತಂಗಡಿ: ಕೆಟ್ಟು ಹೋದ ರಸ್ತೆ  ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ವತಿಯಿಂದ ರಸ್ತೆ ತಡೆ ಪ್ರತಿಭಟನೆ ಅ.17ರಂದು ವಾಣಿ ಕಾಲೇಜು ಬಳಿ ನಡೆಯಿತು.

ಮಾಜಿ ಶಾಸಕರಾದ ಕೆ. ವಸಂತ ಬಂಗೇರ , ಮಾಜಿ ಸಚಿವ ಗಂಗಾಧರ ಗೌಡ, ಕಮ್ಯೂನಿಸ್ಟ್ ಪಕ್ಷದ ನಾಯಕ ಬಿ.ಎಂ.ಭಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಶೈಲೇಶ್ ಕುಮಾರ್, ರಂಜನ್ ಜಿ ಗೌಡ. ಪ್ರಮುಖರಾದ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಶೈಲೇಶ್ ಕುಮಾರ್, ರಂಜನ್ ಜಿ ಗೌಡ ಮುಖಂಡರುಗಳಾದ ಮನೋಹರ್, ರಾಜಶೇಖರ್ ಶೆಟ್ಟಿ, ಪ್ರಶಾಂತ್ ವೇಗಸ್ , ರಾಯ್ ಜೋಸೆಫ್ ಕೆ.ಜೆ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಘಟಕದ ಅಧ್ಯಕ್ಷರಾದ ಸಂತೋಷ್ ಕೊಳ್ನಾಡ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ಕೆ. ಶೈಲೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ  ರಂಜನ್ ಜಿ ಗೌಡ , , ಪ್ರಮುಖರಾದ  ಅಭಿನಂದನ್ ಹರೀಶ್ ಕುಮಾರ್ ಜಯವಿಕ್ರಮ್,  ಮನೋಹರ್, ರಾಜಶೇಖರ್ ಶೆಟ್ಟಿ, ಪ್ರಶಾಂತ್ ವೇಗಸ್ , ರಾಯ್ ಜೋಸೆಫ್ ಕೆ.ಜೆ, ನಮಿತಾ ಪೂಜಾರಿ, ಪ್ರಶಾಂತ್ ವೇಗಸ್, ಅಶ್ರಫ್ ನೆರಿಯ, ನಗರ ಪಂಚಾಯತ್ ಡಿ ಜಗದೀಶ್, ಪ್ರಭಾಕರ ಹೆಗ್ಗಡೆ, ಸಂತೋಷ್ ವಳಂಬ್ರ, ನಾಮ್ ದೇವ ರಾವ್, ಅಬ್ದುಲ್ ರಹಿಮಾನ್ ಪಡ್ಪು, ಸಲೀಂ ಗುರುವಾಯನಕೆರೆ, ಮನೋಹರ ಇಳಂತಿಲ, ಪದ್ಮನಾಭ ಸಾಲ್ಯಾನ್ ಮಾಲಾಡಿ, ಗೋಪಿನಾಥ ನಾಯಕ್,  ಉಷಾ ಶರತ್, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡ್, ಮಹಮ್ಮದ್ ನೆರಿಯ, ಮಹಮ್ಮದ್ ರಫಿ,ಮಂಜುನಾಥ್ ಎಲ್, ಭರತ್ ಕುಮಾರ್, ಶೇಖರ ಕುಕ್ಕೇಡಿ ಭಾಗವಹಿಸಿದ್ದರು.

 

LEAVE A REPLY

Please enter your comment!
Please enter your name here