ಮಡಂತ್ಯಾರು ಆರ್ತಿಲ ನಿವಾಸಿ ಗೆರ್ಟ್ರೂಡ್ ಪಾಯ್ಸ್ ನಿಧನ

0

ಮಡಂತ್ಯಾರು ಆರ್ತಿಲ ಮನೆಯ ದಿ. ಜಾನ್ ಬಾಫ್ಟಿಸ್ಟ್ ರ ಪತ್ನಿ ಗೆರ್ಟ್ರೂಡ್ ಪಾಯ್ಸ್ (88 ವರ್ಷ) ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ಅ. 17 ರಂದು ಆಸ್ಪತ್ರೆಯಲ್ಲಿ  ನಿಧನರಾದರು.

ಮೃತರು 8 ಮಕ್ಕಳು, 13 ಮೊಮ್ಮಕ್ಕಳು, 8ಮರಿ ಮಕ್ಕಳು ಅಗಲಿದ್ದಾರೆ .ಇವರ ಕಿರಿಯ ಮಗ ವಿವೇಕ್ ವಿ.ಪಾಯಸ್ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾಗಿರುತ್ತಾರೆ.

ಅಂತ್ಯ ಸಂಸ್ಕಾರ ಅ.18 ರಂದು ಸಂಜೆ 3.30 ರಿಂದ 4 ಕ್ಕೆ ಮಡಂತ್ಯಾರು  ಚರ್ಚ್ ನಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here