ದೀಪಾವಳಿ ಹಬ್ಬದ ಪ್ರಯುಕ್ತ ಆನ್ ಸಿಲ್ಕ್ಸ್ ನಲ್ಲಿ 10% ರಿಂದ 15% ವಿಶೇಷ ರಿಯಾಯಿತಿ

0

ಬೆಳ್ತಂಗಡಿ:   ಕಳೆದ ಏಳು ವರ್ಷಗಳಿಂದ ಗ್ರಾಹಕರ ಮನ್ನಣೆಗೆ ಪಾತ್ರವಾಗಿರುವ ಆನ್ ಸಿಲ್ಕ್ಸ್ ನಲ್ಲಿ ಈ ಬಾರಿ ದೀಪಾವಳಿ ಪ್ರಯುಕ್ತ ದೀಪಾವಳಿ ಮೆಗಾ ಸೇಲ್ ಆರಂಭವಾಗಿದ್ದು ಗ್ರಾಹಕರಿಗೆ ಪ್ರತಿ ಖರೀದಿಯ ಮೇಲೆ ಶೇಕಡಾ 10 ರಿಂದ 15% ರಿಯಾಯಿತಿಯನ್ನು ನೀಡಲಾಗುತ್ತಿದೆ ಮತ್ತು ಮದುವೆ ಖರೀದಿಯ ಮೇಲೆ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಗ್ರಾಹಕರು ಈ ಕೊಡುಗೆಯ ಪ್ರಯೋಜನವನ್ನು ಅಕ್ಟೋಬರ್ 26 ರ ವರೆಗೆ ಪಡೆಯಬಹುದು.

LEAVE A REPLY

Please enter your comment!
Please enter your name here