ಮಲೆಬೆಟ್ಟು ಕೀರ್ತನ್ ರಾಜ್ ಗೆ ಅಲ್ ಇಂಡಿಯಾ ಯಂಗ್ ಜೈನ್ ಅವಾರ್ಡ್

0

 

ಬೆಳ್ತಂಗಡಿ : ಮಧ್ಯಪ್ರದೇಶದ ಕುಂದಲ್ ಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿದಿಸಿದ ಕೊಯ್ಯೂರು ಗ್ರಾಮದ ಮಲೆಬೆಟ್ಟು ಕಳೆ0ಜ ಅಂತರ ಮನೆ ಕೀರ್ತನ್ ರಾಜ್ ಆಲ್ ಇಂಡಿಯಾ ಯಂಗ್ ಜೈನ್ ಅವಾರ್ಡ್ 2022 ಲಭಿಸಿದೆ.

ಇವರು ಮಲೆಬೆಟ್ಟು ಪುಷ್ಪರಾಜ್ ಜೈನ್ ಮತ್ತು ಅಕ್ಷತಾ ಪಿ. ಜೈನ್ ದಂಪತಿ ಪುತ್ರ.  ಮೂಡಬಿದ್ರೆ ಎಕ್ಷಲೆಂಟ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here