ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಒಕ್ಕೂಟ ನಾವರ ಇದರ ಲೆಕ್ಕ ಪರಿಶೋಧನೆ

0

ನಾವರ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಒಕ್ಕೂಟ ನಾವರ ಇದರ ಲೆಕ್ಕ ಪರಿಶೋಧನೆ ಅ.19 ರಂದು ನಡೆಯಿತು.

ಗೋಳಿಕಟ್ಟೆ ಯೋಜನಾ ಕಚೇರಿಯಲ್ಲಿ ಲೆಕ್ಕ ಪರಿಶೋಧನೆ ನಡೆದ ಈ ವೇಳೆ ಲೆಕ್ಕ ಪರಿಶೋಧನೆ ಎಸ್. ಗ್ರೇಡ್ ಬಂದ ವರದಿಗಳ ವಿತರಣೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ವಿಜಯ ಕುಮಾರ್ ಜೈನ್, ನಾವರ ಜನಜಾಗೃತಿ ವಲಯಾಧ್ಯಕ್ಷ ನಿತ್ಯಾನಂದ ನಾವರ, ಪ್ರಗತಿ ಬಂಧು ಒಕ್ಕೂಟದ ಮಾಜಿ ಅಧ್ಯಕ್ಷ ವೀರೇಂದ್ರ ಕುಮಾರ್, ಯೋಜನೆಯ ಲೆಕ್ಕ ಪರಿಶೋಧಕಿ ಶ್ರೀಮತಿ ಲಲಿತಾ ಹಾಗೂ ಸೇವಾಪ್ರತಿನಿಧಿ ಪುಷ್ಪಾವತಿ ಯೋಗಕ್ಷೇಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here