ಬೆಳ್ತಂಗಡಿ: ನಿಷೇದಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಪ.ಪಂ ಮುಖ್ಯಾಧಿಕಾರಿ ರಾಜೇಶ್ ಖಡಕ್ ಎಚ್ಚರಿಕೆ: ನಿಷೇದಿತ ಪ್ಲಾಸ್ಟಿಕ್ ಬಳಕೆ ಮಾಡಿದ್ದ ಅಂಗಡಿಗಳಿಗೆ 1500/-ದಂಡ ವಿಧಿಸಿದ ಪ.ಪಂ

0

ಬೆಳ್ತಂಗಡಿ:ಬೆಳ್ತಂಗಡಿ ಸಂತೆಕಟ್ಟೆ ಯಲ್ಲಿ ನಿಷೇದಿತ ಪ್ಲಾಸ್ಟಿಕ್ ಬಳಕೆಯನ್ನು  ದಾಳಿ ಮಾಡಿ ಸುಮಾರು 380 ಕೆಜಿ ಯಷ್ಟು ನಿಷೇದಿತ ಪ್ಲಾಸ್ಟಿಕ್ ಗಳನ್ನು ವಶಪಡಿಸಿ ರೂ 1500/-ದಂಡ ಹಾಕಲಾಗಿದೆ.

ಈ ಕಾರ್ಯಚಾರಣೆ ಮುಂದುವರಿಯಲಿದ್ದು, ನಿಷೇದಿತ ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡು ಬಂದರೆ ಪ್ಲಾಸ್ಟಿಕ್ ಗಳನ್ನು ವಸಪಡಿಸಿ ದಂಡ ಹಾಕಲಾಗುವುದು ಆದುದರಿಂದ ವರ್ತಕರು ನಿಷೇದಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ರಾಜೇಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here