ಬೆಳ್ತಂಗಡಿ: ವಿಭು ಮೊಬೈಲ್ಸ್ ನಲ್ಲಿ ಮೆಗಾ ಎಕ್ಸ್ ಚೆಂಜ್ ಮೇಳ

0

ಬೆಳ್ತಂಗಡಿ: ಇಲ್ಲಿನ ಉತ್ಕೃಷ್ಠ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಭು ಮೊಬೈಲ್ಸ್ ಮತ್ತು ಸೇಲ್ಸ್ ಸರ್ವೀಸ್ ನಲ್ಲಿ ಈ ಬಾರಿಯ ದೀಪಾವಳಿ ಹಬ್ಬಕ್ಕೆ ಮೆಗಾ ಎಕ್ಸ್ ಚೆಂಜ್ ಮೇಳ ಆರಂಭಿಸಲಾಗಿದೆ.

ಸ್ಮಾರ್ಟ್ ಪೋನ್ ಖರೀದಿಸಿ ಸ್ಕ್ರಾಚ್ ಕೂಪನ್ ಪಡೆಯುವ ಅವಕಾಶವಿದೆ. ಪ್ರತಿ ತಿಂಗಳು 1 ಟಿವಿಎಸ್ ಜುಪಿಟರ್ ಹಾಗೂ 5 ಎಲ್ಇಡಿ ಟಿವಿಗಳನ್ನು ಪಡೆಯಬಹುದಾಗಿದೆ‌ ಹಾಗೂ ಸುಲಭ ಕಂತುಗಳಲ್ಲಿ ಮೊಬೈಲ್ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ಬಾಲಕೃಷ್ಣ ಗೌಡ ತಿಳಿಸಿದ್ದಾರೆ.

ಪ್ರತಿ 10000 ಮೇಲ್ಪಟ್ಟ ಸ್ಮಾರ್ಟ್ ಫೋನ್ ಖರೀದಿಗೆ ನೆಕ್ ಬ್ಯಾಂಡ್ ಉಚಿತ,ಪ್ರತಿ 20000 ಮೇಲ್ಪಟ್ಟ ಸ್ಮಾರ್ಟ್ ಫೋನ್ ಖರೀದಿಗೆ ಒಂದು ಕೀ ಪ್ಯಾಡ್ ಫೋನ್ ಉಚಿತ,ಈ ಆಫರ್ ಅ.10 ರಿಂದ ಅ.30 ರವರೆಗೆ ಮಾತ್ರ ಎಂದು ಮಾಲಕರು ತಿಳಿಸಿದರು.

LEAVE A REPLY

Please enter your comment!
Please enter your name here