ಗುರುವಾಯನಕೆರೆ- ಉಜಿರೆ: ನ್ಯೂಸಿಟಿ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ: ಹೆಚ್ಚು ಬೆಲೆಯ ಪ್ರತಿ ಖರೀದಿಗೆ ಉಚಿತ ಹಾಗೂ ಖಚಿತ ಉಡುಗೊರೆ

0

ಬೆಳ್ತಂಗಡಿ: ಕಳೆದ 13 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ತಾಲೂಕಿನ ಪ್ರಸಿದ್ದ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲೊಂದಾದ ನ್ಯೂಸಿಟಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ ಸೇಲ್ ಪ್ರಾರಂಭವಾಗಿದೆ ಎಂದು ಸಂಸ್ಥೆಯ ಮಾಲಕ ಲೋಕೇಶ್ ತಿಳಿಸಿದ್ದಾರೆ.

ಸಂಸ್ಥೆಯಲ್ಲಿ ವಿಶೇಷ ದರ ಕಡಿತ ಮಾರಾಟ, ಹೆಚ್ಚು ಬೆಲೆಯ ಪ್ರತಿ ಖರೀದಿಗೆ ಉಚಿತ ಹಾಗೂ ಖಚಿತ ಉಡುಗೊರೆ ಲಭ್ಯವಿದೆ.ಆಯ್ದ ಫರ್ನಿಚರ್ಸ್ ಮೇಲೆ ಶೇ 10 ರಿಂದ ಶೇ 30 ಡಿಸ್ಕೌಂಟ್ ಇದೆ. 32 ಎಲ್ಇಡಿ ಟಿವಿ 6490ಕ್ಕೆ ಸಿಗಲಿದೆ. ಸಿಂಗಲ್ ಡೋರ್ ಪ್ರಿಡ್ಜ್ 11900ಕ್ಕೆ ಹಾಗೂ ಗಿಫ್ಟ್ ದೊರೆಯಲಿದೆ.

ಸೋಫಾ ಸೆಟ್ 5500 ರಿಂದ 50000 ರವರೆಗಿನ ಸಂಗ್ರಹವಿದೆ.0% ಬಡ್ಡಿದರದಲ್ಲಿ ಸುಲಭ ಕಂತುಗಳಲ್ಲಿ ಕನಿಷ್ಠ ದಾಖಲೆ ಪತ್ರಗಳು ಸ್ಥಳದಲ್ಲೇ ಸಾಲ ಸೌಲಭ್ಯ ವ್ಯವಸ್ಥೆ ಇದೆ.

ಎಲ್ಲಾ ರೀತಿಯ ಫರ್ನಿಚರ್ಸ್ ಹಾಗೂ ಎಲೆಕ್ಟ್ರಾನಿಕ್ಸ್ ಸಂಗ್ರಹವಿದ್ದು ಅ.20 ರಿಂದ 30 ರ ವೆರೆಗೆ ಆಫರ್ ನೀಡಲಾಗಿದೆ.

ಈ ಎಲ್ಲಾ ಆಫರ್ ಗಳು ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಗುರುವಾಯನಕೆರೆ ಮತ್ತು ಉಜಿರೆ ಶಾಖೆಯಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here