ಬೆಳ್ತಂಗಡಿ: ಹಂಸ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಭರ್ಜರಿ ಕೊಡುಗೆ: ಒಂದೇ ಸೂರಿನಡಿ ಪ್ರಖ್ಯಾತ ಕಂಪೆನಿಗಳ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳ ಬ್ರಹತ್ ಸಂಗ್ರಹ

0

ಬೆಳ್ತಂಗಡಿ: ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಬೆಳ್ತಂಗಡಿಯ ಹೆಸರಾಂತ ಹಂಸ ಫರ್ನಿಚರ್ಸ್ ಮತ್ತು ಹಂಸ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಭರ್ಜರಿ ಕೊಡುಗೆಗಳು ಹಾಗೂ ಪ್ರತಿ ಖರೀದಿಯೊಂದಿಗೆ ಆಕರ್ಷಕ ಉಚಿತ ಉಡುಗೊರೆಯನ್ನು ಗ್ರಾಹಕರಿಗೆ ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲಕ ಸತೀಶ್ ಆಚಾರ್ಯ ತಿಳಿಸಿದ್ದಾರೆ.

ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ಹಂಸ ಫರ್ನಿಚರ್ಸ್ ಮತ್ತು ಬೆಳ್ತಂಗಡಿ ಸಂತೆಕಟ್ಟೆ ಐಡಿಯಲ್ ಕಾಂಪ್ಲೆಕ್ಸ್ ನಲ್ಲಿ ಹಂಸ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಎಲ್ಲಾ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ಸ್, ಗೃಹಪಯೋಗಿ ವಸ್ತುಗಳು ದೊರೆಯುತ್ತಿದ್ದು ಗ್ರಾಹಕರ ತೃಪ್ತಿಕರವಾಗಿ ಪ್ರಸಿದ್ದಿ ಪಡೆದಿದೆ.

ಕಳೆದ 22 ವರ್ಷಗಳಿಂದ ಗ್ರಾಹಕರಿಗೆ ಗುಣಮಟ್ಟ ಹಾಗೂ ನಗುಮೊಗದ ಸೇವೆ ನೀಡುವುದರೊಂದಿಗೆ ಪ್ರೀತಿ, ವಿಶ್ವಾಸ,ನಂಬಿಕೆಯನ್ನು ಗಳಿಸಿ ಮುನ್ನಡೆಯುತ್ತಿದೆ.

ಪ್ರತಿ ಖರೀದಿಯೊಂದಿಗೆ ಆಕರ್ಷಕ ಉಡುಗೊರೆ:

ದೀಪಾವಳಿ ಪ್ರಯುಕ್ತ ಭರ್ಜರಿ ಕೊಡುಗೆ ನೀಡಲಾಗುತ್ತಿದ್ದು ಪ್ರತಿ ಖರೀದಿಯೊಂದಿಗೆ ಆಕರ್ಷಕ ಉಚಿತ ಉಡುಗೊರೆ ನೀಡುತ್ತಿದ್ದಾರೆ.ರೂ 8900 ಬೆಲೆಯ ಗೈಂಡರ್ 7990 ನೊಂದಿಗೆ ರೂ 750 ಬೆಲೆಯ ತವ ಹಾಗೂ ರೂ 1900 ಬೆಲೆಯ ಕುಕ್ಕರ್ ಉಚಿತ.ರೂ 3670 ಬೆಲೆಯ 2 ಬರ್ನಲ್ ಸ್ಟೌ ಕೇವಲ ರೂ 3350 ಕ್ಕೆ ಲಭ್ಯ ಹಾಗೂ 3 ಲೀ ಕುಕ್ಕರ್ ಉಚಿತ.ರೂ 6230 ಬೆಲೆಯ ವಿ ಗಾರ್ಡ್ 2 ಬಿ ಗ್ಲಾಸ್ ಸ್ಟಾ ನೊಂದಿಗೆ ಅದೇ ಕಂಪೆನಿಯ ಜೊತೆಗೆ ವಿ ಗಾರ್ಡ್ ಕಂಪೆನಿಯ 5530 ಬೆಲೆಯ ಮಿಕ್ಸರ್ ಉಚಿತ, ಕೇವಲ 7990 ಕ್ಕೆ. ರೂ 14000 ಬೆಲೆಯ 32″ ಎಲ್.ಇ.ಡಿ ಟಿವಿ ಕೇವಲ 8000 ಕ್ಕೆ ಜೊತೆಗೆ ಬ್ಲೂಟೂತ್ ಸ್ಪೀಕರ್ ಲಭ್ಯ. ರೂ 19500 ಬೆಲೆಯ 32″ ಸ್ಮಾರ್ಟ್ ಟಿ.ವಿ ಕೇವಲ 15999ಕ್ಕೆ ಹಾಗೂ ರೂ 3750 ಬೆಲೆಯ ಹೋಮ್ ಥಿಯೇಟರ್ ಉಚಿತ.

ಫರ್ನಿಚರ್ಸ್ ಮೇಲೆ ರಿಯಾಯಿತಿ

ಕಳೆದ 22 ವರ್ಷಗಳಿಂದ ಫರ್ನಿಚರ್ಸ್ ಉದ್ಯಮದಲ್ಲಿ ಯಶಸ್ವಿಯಾಗಿ ಈ ಬಾರಿಯ ದೀಪಾವಳಿ ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸೋಫಾ ಸೆಟ್,ಮನೆಯ ಮುಖ್ಯದ್ವಾರಕ್ಕೆ ಮರದ ಬಾಗಿಲು-ದಾರಂದ,ಕಪಾಟುಗಳು, ಕುರ್ಚಿ,ಚೆಯರ್,ವಿವಿಧ ವಿನ್ಯಾಸದ ಮರದ ಫರ್ನಿಚರ್ಸ್ ಗಳು ಲಭ್ಯವಿದೆ.

LEAVE A REPLY

Please enter your comment!
Please enter your name here