ಶಿಶಿಲ: ಬದ್ರಿಜಾಲು ನಿವಾಸಿ ಭವ್ಯ ನಿಧನ

0

ಶಿಶಿಲ: ಇಲ್ಲಿಯ ಬದ್ರಿಜಾಲು ನಿವಾಸಿ ಭವ್ಯ(35ವ) ರವರು ಅಸೌಖ್ಯದಿಂದ ಅ.21ರಂದು ನಿಧನರಾದರು.

ಕೊಳಕ್ಕೆಬೈಲು ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದರು. ಮೃತರು ಪತಿ ಸಾಯಿಪ್ರಕಾಶ್, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here