ಡಾ. ಡಿ ವೀರೇಂದ್ರ ಹೆಗ್ಗಡೆಯವರ 55 ವರ್ಷದ ಪಟ್ಟಾಭಿಷೇಕ ಪ್ರಯುಕ್ತ ನಡೆದ ಛದ್ಮವೇಷ ಸ್ಪರ್ಧೆಯ ಫಲಿತಾಂಶ ಪ್ರಕಟ

0

ಧರ್ಮಸ್ಥಳ:  ಧರ್ಮಸ್ಥಳ ಡಾ. ಡಿ ವೀರೇಂದ್ರ ಹೆಗ್ಗಡೆಯವರ 55 ವರ್ಷದ ಪಟ್ಟಾಭಿಷೇಕ ಪ್ರಯುಕ್ತ ಛದ್ಮವೇಷ ಸ್ಪರ್ಧೆ ಅ.21 ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು. ಪೂಜ್ಯ ಖಾವಂದರರು, ಮಾತೃಶ್ರೀ ಡಾ| ಹೇಮಾವತಿ ಹೆಗ್ಗಡೆ ಹಾಗೂ ಇನ್ನಿತರ ಗಣ್ಯರು ಭಾಗಿಯಾಗಿದ್ದರು.

ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ 55 ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ – 2022 ಛದ್ಮವೇಷ ಸ್ಪರ್ಧೆ ವಿಜೇತರ ಪಟ್ಟಿ ಇಂತಿದೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು  ಸಾಕ್ಷಿ ಹೆಗ್ಡೆ, ದ್ವಿತೀಯ ಜಿಯಾ ಜೈನ್, ಶೌರ್ಯ , ಕಿಶೋರ್ ಅಂಗನವಾಡಿ(ಪ್ರೋತ್ಸಾಹಕ), ಅವಿಷ್ಕಾ‌ರ್ ಶೆಟ್ಟಿ(ಪ್ರೋತ್ಸಾಹಕ) ಪಡೆದುಕೊಂಡಿದ್ದಾರೆ.

ಪ್ರೌಢ ಶಾಲಾ ವಿಭಾಗದಲ್ಲಿ ಹೈಸ್ಕೂಲ್ ಸ್ಟಾರ್ ಪ್ರಥಮ, ಸುಮಿತ್.ಎಸ್ ದ್ವಿತೀಯ, ಮಹಿಳಾ ವಿಭಾಗದಲ್ಲಿ ಪ್ರಥಮ ಜಲಜ ಮತ್ತು ಬಳಗ ,  ದ್ವಿತೀಯ ಬೋದಿ ತಂಡ,
ತೃತೀಯ ಶಶಿರೇಖಾ ಬಳಗ,  ಪ್ರೇಮಾ ಬಳಗ ದೇವಸ್ಥಾನ( ಪ್ರೋತ್ಸಾಹಕ), ಸೀನಿಯರ್ ವಿಭಾಗದಲ್ಲಿ ಪ್ರಥಮ ಅಶೋಕ್ ಶೆಟ್ಟಿ ಬಳಗ, ದ್ವಿತೀಯ  ಬೀಡು ತಂಡ,
ಸೂಪರ್ ಸೀನಿಯರ್ ಲ್ಲಿ ಪ್ರಥಮ ರಂಗಶಿವ ಕಲಾ ತಂಡ, ದ್ವಿತೀಯ ಸಾಮರ್ ಸೆಟ್ ಬಳಗ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here