ಕುಪ್ಪೆಟ್ಟಿ : ರಸ್ತೆಗೆ ಕುಸಿದು ಬಿದ್ದ ಗುಡ್ಡ: ವಾಹನ ಸವಾರರ ಪರದಾಟ October 21, 2022 0 FacebookTwitterWhatsApp ಕುಪ್ಪೆಟ್ಟಿ: ಧಾರಾಕಾರ ಮಳೆಯಿಂದಾಗಿ ಕುಪ್ಪೆಟ್ಟಿ ಬಂದಾರು ರಸ್ತೆಗೆ ಗುಡ್ಡ ಕುಸಿದಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಆದಷ್ಟು ಬೇಗ ಮಣ್ಣನ್ನು ತೆರವುಗೊಳಿಸದೇ ಇದ್ದಲ್ಲಿ ಚರಂಡಿಯಲ್ಲಿ ನೀರು ಹೋಗದೆ ಇನ್ನಷ್ಟು ಅಡಚಣೆಯುಂಟಾಗಬಹುದು.