ಜೆಸಿಐ ಬೆಳ್ತಂಗಡಿಯ ಸಾಧನೆಯ ಪತ್ರಿಕಾ ವರದಿಗಳ ಕಿರು ಹೊತ್ತಿಗೆ ಬಿಡುಗಡೆ

0

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಈ ವರ್ಷದ ಸಾಧನೆಗಳ ಕಿರುನೋಟ ಪತ್ರಿಕಾ ವರದಿಗಳನ್ನು ಒಳಗೊಂಡ ಕಿರು ಹೊತ್ತಿಗೆಯನ್ನು ಅ. 22ರಂದು ಬಿಡುಗಡೆಗೊಳಿಸಲಾಯಿತು.

ಕಿರು ಹೊತ್ತಿಗೆಯನ್ನು ಜೆಸಿ ಘಟಕದ ಉಪಾಧ್ಯಕ್ಷ ಸುಧೀರ್ ಕೆ. ಎನ್ ಅವರು ಘಟಕಾಧ್ಯಕ್ಷ ಪ್ರಸಾದ್ ಬಿ.ಎಸ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಘಟಕದ ಪೂರ್ವಾಧ್ಯಕ್ಷರಾದ ನಾರಾಯಣ ಶೆಟ್ಟಿ, ಚಿದಾನಂದ ಇಡ್ಯ, ಸಂತೋಷ್ ಪಿ ಕೋಟ್ಯಾನ್ ಬಳಂಜ,ವಲಯಾಧಿಕಾರಿ ಅಭಿನಂದನ್ ಹರೀಶ್ ಕುಮಾರ್, ಕಾರ್ಯದರ್ಶಿ ಶಂಕರ್ ರಾವ್,ಜೆಸಿ ಸಪ್ತಾಹ ಕಾರ್ಯಕ್ರಮ ಸಂಯೋಜಕ ಚಂದ್ರಹಾಸ್ ಬಳಂಜ, ಜೇಸಿರೆಟ್ ಸಂಯೋಜಕಿ ಸುನಿತಾ ಬೈಜು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here