ಬೆಳ್ತಂಗಡಿ: ಪ್ರಭು ಜ್ಯುವೆಲ್ಸ್ ನಲ್ಲಿ ಖರೀದಿ ಮೇಲೆ 5% ಡಿಸ್ಕೌಂಟ್

0

ಬೆಳ್ತಂಗಡಿ: ಕಳೆದ ಒಂದು ವರ್ಷದಿಂದ ಬೆಳ್ತಂಗಡಿ ಸಂತೆಕೆಟ್ಟೆ ಐ.ಜೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಭು ಜ್ಯುವೆಲ್ಸ್ ನಲ್ಲಿ ಪ್ರತಿ ಖರೀದಿ ಮೇಲೆ ಗ್ರಾಹಕರಿಗೆ 5% ಡಿಸ್ಕೌಂಟ್ ಸಿಗಲಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

ಬೆಳ್ಳಿ ಆಭರಣಗಳ ಖರೀದಿ ಮೇಲೆ ನೇರ 5% ಇದೆ. ಸಂಸ್ಥೆಯಲ್ಲಿ ಬೆಳ್ಳಿ ಆಭರಣ ಅಮೋಘ ಸಂಗ್ರಹವಿದ್ದು, ಚಿನ್ನಾಭರಣಗಳನ್ನು ಮಾಡಿ ಕೊಡಲಾಗುವುದು ಎಂದು ಮಾಲಕರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here