Home_Page_Advt
Home_Page_Advt
Home_Page_Advt

ಮೋದಿ ಪ್ರಮಾಣ ವಚನ: ನಿಡ್ಪಳ್ಳಿ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ದೇಶದ ಪ್ರಧಾನ  ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿಯವರ ಯಶಸ್ಸಿಗಾಗಿ  ಮೋದಿಯವರ ನಿಡ್ಪಳ್ಳಿ ಗ್ರಾಮದ ಅಭಿಮಾನಿ ಬಳಗದ ವತಿಯಿಂದ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಶ್ರೀ ದೇವಿಗೆ ವಿಶೇಷ ಪೂಜೆ ಹಾಗೂ ಹೂವಿನ ಪೂಜೆಯನ್ನು ಮೇ.31 ರಂದು ರಾತ್ರಿ ನಡೆಸಿದರು.

ಮುಂದಿನ ಐದು ವರ್ಷಗಳ ಅವಧಿಯಲ್ಲಿ ದೇಶ ಅಭಿವೃದ್ಧಿ ಹೊಂದಿ ವಿಶ್ವದಲ್ಲಿಯೇ ಅತ್ಯಂತ ಅಭಿವೃದ್ಧಿ ಹೊಂದಿದ ದೇಶ ಎಂದು ಜನ ಮನ್ನಣೆ ಗಳಿಸಿ ಸರ್ವರ ಏಳಿಗೆಗಾಗಿ ದುಡಿಯುವ ಶಕ್ತಿಯನ್ನು ದೇವಿ ಕರುಣಿಸಲಿ ಎಂದು ಅರ್ಚಕ ರಾಜೇಂದ್ರ ಭಟ್ ಪ್ರಾರ್ಥಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ, ನಾರಾಯಣ ರೈ ಕೊಪ್ಪಳ, ಯುವ ಮುಂದಾಳು  ಮುರಳೀಕೃಷ್ಣ ಮುಂಡೂರು ಸೇರಿದಂತೆ ಅನೇಕ ಅಭಿಮಾನಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.