ನಿಡ್ಲೆ :ಜಿನ್ನಪ್ಪ ಗೌಡ ನೆಡಿಲು ನಿಧನ

0

 

ನಿಡ್ಲೆ : ಇಲ್ಲಿಯ ನೆಡಿಲು ನಿವಾಸಿ ಜಿನ್ನಪ್ಪ ಗೌಡ (73ವ.)ರವರು ಅಸೌಖ್ಯ ದಿಂದ ಅ.22ರಂದು ನಿಧನರಾದರು.
ನಿಡ್ಲೆ ಸಹಕಾರಿ ಸಂಘದಲ್ಲಿ ಗುಮಾಸ್ತ ರಾಗಿದ್ದ ಇವರು 2007ರಲ್ಲಿ ನಿವೃತ್ತರಾಗಿದ್ದರು.
ಮೃತರು ಪತ್ನಿ ಜಲಜ , ಇರ್ವರು ಗಂಡು ಮಕ್ಕಳಾದ ಪ್ರಸನ್ನ, ಯೋಗೀಶ್, ಇರ್ವರು ಹೆಣ್ಣು ಮಕ್ಕಳಾದ ಪ್ರತಿಮಾ, ಪ್ರಮೀಳಾ, ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here