ಕಕ್ಕಿಂಜೆ ಮನ್ನಡ್ಕ ಪಾದೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಕ್ಕಿಂಜೆ ಮನ್ನಡ್ಕ ಪಾದೆ ಎಂಬಲ್ಲಿ ರೂ. 10 ಲಕ್ಷ ಅನುದಾನದಲ್ಲಿ ರಸ್ತೆ ಕಾಂಕ್ರಿಟೀಕರಣಗೊಂದಿದ್ದು ಅ.23ರಂದು ವಿಧಾನ ಪರಿಷತ್ ಶಾಸಕ ಕೆ ಹರೀಶ್ ಕುಮಾರ್ ರವರು ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಉಜಿರೆ ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ನಮಿತಾ ಕೆ ಪೂಜಾರಿ, ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಆಸಿಫ್ ಗಾಂದಿನಗರ, .ರಿಯಾಜ್ ಗಾಂದಿನಗರ, ಜಾನೆಟ್ ಮೇರಿ, ಗ್ರಾಮ ಸಮಿತಿ ಅಧ್ಯಕ್ಷ  ಯಶೋದರ , ಸಿ. ಅದ್ದು ಚಾರ್ಮಾಡಿ., ಜಾಪರ್ ಚಾರ್ಮಾಡಿ , ಕಿಟ್ಟು ಮುಗೇರ ಮತ್ತಿತರ ಗ್ರಾಮಸ್ಥರು ಪ್ರಮುಖರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here