HomePage_Banner
HomePage_Banner
HomePage_Banner

ಉಪಚುನಾವಣೆ: 34ನೇ ನೆಕ್ಕಿಲಾಡಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾ.ಪಂ.ನ ವಾರ್ಡ್ ನಂ. 2ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅನಿ ಮಿನೇಜಸ್ ಜಯಗಳಿಸಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೆಕ್ಕಿಲಾಡಿ, ಸುಭಾಷ್‌ನಗರ ಹಾಗೂ ಕರ್ವೇಲ್‌ನಲ್ಲಿ ಶುಕ್ರವಾರ ಸಂಜೆ ಸಂಭ್ರಮಾಚರಣೆ ನಡೆಸಿದರು.

ನೆಕ್ಕಿಲಾಡಿ, ಸುಭಾಷ್‌ನಗರ, ಕರ್ವೇಲ್‌ನಲ್ಲಿ ಪಟಾಕಿ ಸಿಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ತೌಸೀಫ್ ಯು.ಟಿ., ಗೆಲುವು ಸಾಧಿಸಿದ ಅಭ್ಯರ್ಥಿ ಅನಿ ಮಿನೇಜಸ್, ಪ್ರಮುಖರಾದ ಜಾನ್ ಕೆನ್ಯೂಟ್, ಶಾಹುಲ್ ಹಮೀದ್ ಕರ್ವೇಲು, ಅಬ್ದುರ್ರಹ್ಮಾನ್ ಯುನಿಕ್, ಮಾರ್ಕ್‌ವೋ ಟೈಲರ್, ಪ್ರಕಾಶ್ ಗೌಡ, ಸತ್ಯವತಿ ಪೂಂಜಾ, ಅಮಿತಾ ಹರೀಶ್, ಖಲಂದರ್ ಶಾಫಿ, ಅಬ್ದುಲ್ ಖಾದರ್ ಆದರ್ಶನಗರ, ಶರೀಕ್ ಹರಫಾ, ಇಸಾಕ್, ಅಶ್ರಫ್ ಭಾರತ್, ಹಮೀದ್ ಪಿ.ಟಿ. ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.