ರೇಖ್ಯ: ಬೆಳ್ತಂಗಡಿ ತಾಲೂಕು ರೇಖ್ಯ ಗ್ರಾಮದ ಇಡ್ಮೆಲ್ ಸೋಮಪ್ಪ ಗೌಡರ ಎಂಡೋಪೀಡಿತ ಇಬ್ಬರು ಮಕ್ಕಳ ಪೈಕಿ ಓರ್ವ ಶರತ್ (26) ಅ.22 ರಂದು ನಿಧನಹೊಂದಿದರು.
ಮೃತರು ತಾಯಿ ಲಲಿತಾ ಸಹೋದರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.