Home_Page_Advt
Home_Page_Advt
Home_Page_Advt

ಉಪಚುನಾವಣೆ: ಕಬಕ ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯೋತ್ಸವ

ಪುತ್ತೂರು: ಕಬಕ ಒಂದನೇ ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಚುನಾಯಿತರಾದ ವಸಂತ ಗೌಡ ನೆಕ್ರಾಜೆ ಯವರ ವಿಜಯೋತ್ಸವವು ಮೇ 31ರಂದು ಕಬಕ ಪೇಟೆ ಹಾಗೂ ವಿದ್ಯಾಪುರದಲ್ಲಿ ನಡೆಯಿತು. ನೆಕ್ರಾಜೆಯವರ ಅಭಿಮಾನಿಗಳು, ಕಾಂಗ್ರೆಸ್ ಸ್ಥಳೀಯ ನಾಯಕರು, ಕಾರ್ಯಕರ್ತರು, ಸೇರಿ ಕಬಕ ವಿದ್ಯಾಪುರಗಳಲ್ಲಿ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.