ಫಲಶೃತಿ : ಕುಪ್ಪೆಟ್ಟಿ ರಸ್ತೆಗೆ ಕುಸಿದು ಬಿದ್ದ ಗುಡ್ಡ: ರಸ್ತೆಗೆ ಅಡಚಣೆಯಾಗಿದ್ದ ಮಣ್ಣನ್ನು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಸಂಬಂಧಪಟ್ಟ ಇಲಾಖೆ

0

ಕುಪ್ಪೆಟ್ಟಿ: ಧಾರಾಕಾರ ಮಳೆಗೆ ಕುಪ್ಪೆಟ್ಟಿ ಬಂದಾರು ರಸ್ತೆಗೆ ಗುಡ್ಡ ಕುಸಿದಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು ಈ ವರದಿಯನ್ನು ಸುದ್ದಿ ವೆಬ್ ಸೈಟ್ ನಲ್ಲಿ ಹಾಕಲಾಗಿತ್ತು.

ವರದಿಯನ್ನು ವೀಕ್ಷಿಸಿದ ಸಂಬಂಧಪಟ್ಟ ಅಧಿಕಾರಿಗಳು ಮಣ್ಣುಗಳನ್ನು ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

LEAVE A REPLY

Please enter your comment!
Please enter your name here