HomePage_Banner
HomePage_Banner
HomePage_Banner

ಪತ್ರಿಕಾ ವಿತರಕನಿಂದ ಚೂರಿ ಇರಿತ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪತ್ರಿಕಾ ವಿತರಕರೋರ್ವರು ಯುವಕನೋರ್ವನಿಗೆ ಚೂರಿ ಇರಿತ ಮಾಡಿದ ಘಟನೆ ಕೊಂಬೆಟ್ಟಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಅನಂತಾಡಿ ನಿವಾಸಿ ವಾಹನ ಚಾಲಕ ಶರತ್ (28ವ)ಗಾಯಾಳುವಾಗಿದ್ದು, ಆರೋಪಿ ಪತ್ರಿಕಾ ವಿತರಕ ವಿನೋದ್ ಚೂರಿ ಇರಿದಿರುವ ಕುರಿತು ತಿಳಿದು ಬಂದಿದೆ. ಪೂರ್ವ ದ್ವೇಷದಿಂದ ಈ ಘಟನೆ ನಡೆದಿದೆ ಎಂದು ತಿಳಿದು‌ಬಂದಿದೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು‌ ಆಸ್ಪತ್ರಗೆ ಕರೆದೊಯ್ಯಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.