ನ್ಯಾಯತರ್ಪು ಗ್ರಾಮದ ಮುಹಮ್ಮದ್ ಅಲಿ ನಿಧನ

0


ನ್ಯಾಯತರ್ಪು: ನ್ಯಾಯತರ್ಪು ಗ್ರಾಮದ ಮುಹಮ್ಮದ್ ಅಲಿ (ಪುತುಮೋನು ಹಾಜಿ ಕಡ್ತಿಕಾರ್) ಅ 24 ರಂದು ನಿಧನ ಹೊಂದಿದರು.

ಇವರು ಜಾರಿಗೆಬೈಲು ಮಸೀದಿ ಅಧ್ಯಕ್ಷರಾಗಿ,  ಎಸ್ ವೈ ಎಸ್ ಸದಸ್ಯರಾಗಿ , ವಿವಿಧ ಸುನ್ನೀ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರು.  ಸುನ್ನೀ ನಾಯಕರಾಗಿದ್ದರು.

ಮೃತರು ಪತ್ನಿ,  ಏಳು ಗಂಡು, ಎರಡು ಹೆಣ್ಣು ಮಕ್ಕಳು ಸೇರಿದಂತೆ ಕುಟುಂಬಸ್ಥರನ್ನು ಹಾಗೂ ಬಂಧುಮಿತ್ರಾಧಿಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here