Home_Page_Advt
Home_Page_Advt
Home_Page_Advt

ಸುದ್ದಿ ಬಿಡುಗಡೆಯ ಲೋಕಸಭಾ ಚುನಾವಣಾ ಫಲಿತಾಂಶ ತಿಳಿಸಿ ಬಹುಮಾನ ಗೆಲ್ಲಿ: ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಸುದ್ದಿ ಬಿಡುಗಡೆ ಆಯೋಜಿಸಿದ್ದ  ಲೋಕಸಭಾ ಚುನಾವಣಾ ಫಲಿತಾಂಶ ತಿಳಿಸಿ ಬಹುಮಾನ ಗೆಲ್ಲಿ ಸ್ಪರ್ಧೆಯ ವಿಜೇತರಿಗೆ ಜೂ.1 ರಂದು ಸುದ್ದಿ ಬಿಡುಗಡೆ ಪತ್ರಿಕಾ ಕಛೇರಿಯಲ್ಲಿ ಬಹುಮಾನ ವಿತರಿಸಲಾಯಿತು.

ಪ್ರಶ್ನೆ ಸಂಖ್ಯೆ 1 ರ ದ್ವಿತೀಯ ಸ್ಥಾನಿ ಪ್ರೇಮಾ ಸಿಟಿ ಎಲೆಕ್ಟ್ರಾನಿಕ್ಸ್ ಪುತ್ತೂರು, ಪ್ರಶ್ನೆ ಸಂಖ್ಯೆ 2 ರ ಪ್ರಥಮ ಸ್ಥಾನಿ ಕಜೆ ಕೃಷ್ಣ ಭಟ್ ಕೊಂಬೆಟ್ಟು, ದ್ವಿತೀಯ ಸ್ಥಾನಿ ತೀರ್ಥೇಶ್ ಹಿರೇಬಂಡಾಡಿ, ತೃತೀಯ ಸ್ಥಾನಿ ಜಯಪ್ರಸಾದ್ ಡಿ.ಕೆ ಉಪ್ಪಿನಂಗಡಿ, ಪ್ರಶ್ನೆ ಸಂಖ್ಯೆ 3 ರ ಪ್ರಥಮ ಸ್ಥಾನಿ ಬೆಳಿಯಪ್ಪ ಗೌಡ ಅಂಕಜಾಲು, ದ್ವಿತೀಯ ಸ್ಥಾನಿ ಸತೀಶ್ ಪ್ರಭು ನರಿಮೊಗರು, ತೃತೀಯ ಸ್ಥಾನಿ ಜಯರಾಮ ರೈ ಆರ್ಲಪದವುರವರು ಬಹುಮಾನಗಳನ್ನು ಸ್ವೀಕರಿಸಿದರು.

ಪ್ರಶ್ನೆ ಸಂಖ್ಯೆ 1 ರ ದ್ವಿತೀಯ ಸ್ಥಾನಿ ಪ್ರೇಮಾ ಸಿಟಿ ಎಲೆಕ್ಟ್ರಾನಿಕ್ಸ್
ಪ್ರಶ್ನೆ ಸಂಖ್ಯೆ 2 ರ ಪ್ರಥಮ ಸ್ಥಾನಿ ಕಜೆ ಕೃಷ್ಣ ಭಟ್ ಕೊಂಬೆಟ್ಟು
ದ್ವಿತೀಯ ಸ್ಥಾನಿ ತೀರ್ಥೇಶ್ ಹಿರೇಬಂಡಾಡಿ
ತೃತೀಯ ಜಯಪ್ರಸಾದ್ ಡಿ.ಕೆ ಉಪ್ಪಿನಂಗಡಿ ಇವರ ಪರವಾಗಿ ಅವರ ಅಣ್ಣ ದೇವಿ ಪ್ರಸಾದ್
ಪ್ರಶ್ನೆ ಸಂಖ್ಯೆ 3 ರ ಪ್ರಥಮ ಸ್ಥಾನಿ ಬೆಳಿಯಪ್ಪ ಗೌಡ ಅಂಕಜಾಲು
ದ್ವಿತೀಯ ಸ್ಥಾನಿ ಸತೀಶ್ ಪ್ರಭು ನರಿಮೊಗರು
ತೃತೀಯ ಸ್ಥಾನಿ ಜಯರಾಮ ರೈ ಆರ್ಲಪದವು

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ| ಯು.ಪಿ ಶಿವಾನಂದ, ಸಿಇಒ ಸೃಜನ್ ಉರುಬೈಲು, ಸಿಂಚನಾ ಉರುಬೈಲು, ಕಛೇರಿ ವ್ಯವಸ್ಥಾಪಕ ಚಂದ್ರಶೇಖರ ಉಮಿಗದ್ದೆ,  ಉಮೇಶ್ ಮಿತ್ತಡ್ಕ, ಶೈಲಜಾ ಸುದೇಶ್ ಚಿಕ್ಕಪುತ್ತೂರು, ಕವಿತಾ ವಿಶ್ವನಾಥ ಕುಂಬ್ರ, ಶ್ರೀಧರ ರೈ ಕೋಡಂಬು, ಉಮಪ್ರಸಾದ್ ರೈ ನಡುಬೈಲು, ರಾಜೇಶ್ ಎಮ್ ಎಸ್ ಮಾಡಾವು, ಆದಿತ್ಯ ಈಶ್ವರಮಂಗಲರವರುಗಳು ಬಹುಮಾನ ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.