ತೋಟತ್ತಾಡಿ ವಲಯ ಮಟ್ಟದ ಸಂಡೇ ಸ್ಕೂಲ್ ಪ್ರತಿಭೋತ್ಸವ : ಗಂಡಿಬಾಗಿಲು ಚರ್ಚ್ ಗೆ ಸಮಗ್ರ ಪ್ರಶಸ್ತಿ

0

 

ಗಂಡಿಬಾಗಿಲು : ತೋಟತ್ತಾಡಿಯಲ್ಲಿ ಅ.24ರಂದು ನಡೆದ ತೋಟತ್ತಾಡಿ ವಲಯ ಮಟ್ಟದ ಸಂಡೆ ಸ್ಕೂಲ್ ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ  ಸ್ಪರ್ಧೆ ಗಳಲ್ಲಿ ಡಾನ್ಸ್ ವಿಭಾಗದಲ್ಲಿ ಡಯಾನ ಪರುವಮ್ಮೆಲ್ ಪ್ರಥಮ, ಸ್ಕಿಟ್ ವಿಭಾಗ ದಲ್ಲಿ ದ್ವಿತೀಯ, ಬೈಬಲ್ ರಸ ಪ್ರಶ್ನೆ ಯಲ್ಲಿ ತೃತೀಯ ಜೂನಿಯರ್ ಗಾಯನದಲ್ಲಿ ಆಂಜೆಲ್ ಪನಚಿಕ್ಕಲ್, ತೃತೀಯ ಕ್ಲಾರೆಟ್ ನಂದಳತ್ ,ಬೈಬಲ್ ಪಾರಾಯಣ ಪ್ರಥಮ ಡಿಯೋನ್ ಸಿಯೋನ್ ತೃತೀಯ, ಆಶ್ ಲಿ ಮಾಧವತ್, ಭಾಷಣ ದಲ್ಲಿ ಜೆಸ್ಲೀ ಡೊಲ್ಫಿ, ವಚನ ಮಾಲೆ ಟ್ರೀಸ ನಂದಳತ್, ಗಾಯನ ಸೀನಿಯರ್ಸ್ ಟ್ರೀಸ ನಂದಲತ್ ಪ್ರಥಮ, ದ್ವಿತೀಯ ಆಸ್ಟಿನ್ ಪನಚಿಕ್ಕಲ್ ಮಿಷನ್ ರಸಪ್ರಶ್ನೆ ತನುಷ ಮತ್ತು ತಂಡ ಬೈಬಲ್ ಸ್ಕಿಟ್ ಸ್ನೇಹ ಮತ್ತು ತಂಡ ದ್ವಿತೀಯ ಪ್ರಶಸ್ತಿ ಯನ್ನು ಪಡೆದರು.

ಕಾರ್ಯಕ್ರಮ ದಲ್ಲಿ ವಂದನಿಯ ಫಾಧರ್ ಜೋಸ್ ಪೂವತ್ತಿ೦ಗಲ್, ಫಾಧರ್ ಜಿನ್ಸ್, ಫಾಧರ್ ಸಿರಿಲ್ ವಲಯ ನಿರ್ದೇಶಕರಾದ ವಂದನಿಯ ಫಾದರ್ ಸೇಬಾಸ್ಟಿನ್ ಮುಂಡಾಜೆ ಕಾರ್ಯಕ್ರಮ ನಿರ್ವಹಿಸಿ ಶಿಜು ಪಂಚಕ್ಕಲ್ ಹಾಗೂ ತೋಟ್ಟತಾಡಿ ಚರ್ಚಿನ ಟ್ರಸ್ಟಿ ಗಳು ಇತರ ವ್ಯವಸ್ಥೆ ಗಳನ್ನು ಮಾಡಿದರು.

ಎಲ್ಲಾ ವಿಜೇತರನ್ನು ಕೆ ಎಸ್ ಎಂ ಸಿ ಎ ನಿರ್ದೇಶಕರಾದ ವಂದನಿಯ ಫಾದರ್ ಶಾಜಿ ಮಾತ್ಯು ಅಭಿನಂದಿಸಿದರು.

 

LEAVE A REPLY

Please enter your comment!
Please enter your name here