ಉಜಿರೆಯಲ್ಲಿ ವರ್ತಕರ ಸಂಘದಿಂದ ಸರ್ಕಲ್ ನಲ್ಲಿ ಗೂಡುದೀಪ

0

ಉಜಿರೆ: ದೀಪಾವಳಿ ಹಬ್ಬದ ಅಂಗವಾಗಿ ಉಜಿರೆ ಬಸ್ ನಿಲ್ದಾಣದ ಸರ್ಕಲ್ ನಲ್ಲಿ ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಶುಭ ಕೋರುವ ಬೃಹತ್ ಗೂಡು ದೀಪವನ್ನು ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನಾ ಅಧ್ಯಕ್ಷ ಅರವಿಂದ ಕಾರಂತ್, ಉಪಾಧ್ಯಕ್ಷ ಹುಕುಂ ರಾಮ್ ಪಟೇಲ್, ಕಾರ್ಯದರ್ಶಿ ದೇವಪ್ಪ ಗೌಡ ಹಾಗೂ ಜೊತೆ ಕಾರ್ಯದರ್ಶಿ ವಿಶ್ವನಾಥ ಭಂಡಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here