ಶಿಕ್ಷಕಿ ಶಾಲಿನಿ ಹೆಬ್ಬಾರ್ ನಿಧನ

0

 

ಉಜಿರೆ: ಪುದುವೆಟ್ಟು ಗ್ರಾಮದ ಮಾಂಜೀಲು ಮನೆ ಹರೀಶ ಹೆಬ್ಬಾರ್ ಅವರ ಧರ್ಮಪತ್ನಿ ಶ್ರೀಮತಿ ಶಾಲಿನಿ ಹೆಬ್ಬಾರ್ (52ವ) ಅವರು ಹೃದಯಾಘಾತದಿಂದ ಅ. 24ರಂದು ಮಧ್ಯರಾತ್ರಿ ಬಂಟ್ವಾಳದ ಆಸ್ಪತ್ರೆಯಲ್ಲಿ ನಿಧನರಾದರು.

ಅವರು ಪತಿ, ಮಗಳು ಅನುಶ್ರೀ ಮತ್ತು ಕುಟುಂಬವರ್ವಗದವರನ್ನು ಅಗಲಿದ್ದಾರೆ .

ಅವರು ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here