HomePage_Banner
HomePage_Banner
HomePage_Banner

ಕಡಬ ಪಿಲ್ಯ ಫ್ಯಾಷನ್‌ನಲ್ಲಿ ರಂಜಾನ್ ಧಮಾಕ

Puttur_Advt_NewsUnder_1
Puttur_Advt_NewsUnder_1


ಕಡಬ : ಇಲ್ಲಿಯ ಬಾಬು ಟವರ್ಸ್ ನಲ್ಲಿರುವ ಪಿಲ್ಯ ಪ್ಯಾಷನ್ ಜವುಳಿ ವ್ಯಾಪಾರ ಮಳಿಗೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಭರ್ಜರಿ ವ್ಯಾಪಾರ ನಡೆಯುತ್ತಿದ್ದು ಗ್ರಾಹಕರು ತಮ್ಮ ವಿಧ ವಿಧದ ವಸ್ತ್ರ ಖರೀದಿಗಾಗಿ ಮುಗಿ ಬಿಳುತ್ತಿದ್ದಾರೆ. ಈಗಾಗಲೇ 1 ತಿಂಗಳ ಹಿಂದೆ ನೂತನವಾಗಿ ಪ್ರಾರಂಭಗೊಂಡಿರುವ ವಸ್ತ್ರ ಮಳಿಗೆಯಲ್ಲಿ ಮಹಿಳೆಯರ , ಮಕ್ಕಳ, ಪುರುಷರ, ಹೊಸ ಹೊಸ ವಿನ್ಯಾಸದ ವಸ್ತ್ರಗಳೊಂದಿಗೆ ಶಾಲಾ ಕಾಲೇಜಿಗಳ ವಿದ್ಯಾರ್ಥಿಗಳ ಸಮವಸ್ತ್ರಗಳು ಲಭ್ಯವಿದ್ದು ವಸ್ತ್ರದ ಖರೀದಿಯ ಭರಾಟೆ ಜೋರಾಗಿ ನಡೆಯುತ್ತಿದೆ ಕಡಬ ತಾಲೂಕಿನಾದ್ಯಂತ ಸರ್ವ ಜಾತಿಯ ಗ್ರಹಕರು ಸಂಸ್ಥೆಗೆ ಆಗಮಿಸುತ್ತಿದ್ದು ತಮ್ಮ ಆಯ್ಕೆಯ ವಸ್ತ್ರಗಳನ್ನು ಖರೀದಿಸುತ್ತಿದ್ದಾರೆ. ಪಿಲ್ಯ ಫ್ಯಾಷನ್‌ ನ ಮಾಲಕರಾದ ರಶೀದ್ ಹಾಗೂ ಪಾರೂಕ್ ತನ್ನ ಸಿಬ್ಬಂದಿಗಳೊಂದಿಗೆ ಗ್ರಾಹಕರಿಗೆ ಸೂಕ್ತವಾದ ಆಯ್ಕೆಗೆ ಸಹಕರಿಸುತ್ತಿದ್ದು ಅವರ ಇಚ್ಚಿಸಿದ ಆಯ್ಕೆಯ ಬಟ್ಟೆಗಳನ್ನು ಪಡೆದುಕೊಳ್ಳುವಲ್ಲಿ ಸಹಕರಿಸುತ್ತಿರುವುದು ಗ್ರಾಹಕರಿಗೆ ಸಂತೋಷವಾಗಿದೆ.

ವಿಶೇಷ ಆಕರ್ಷಣೆ
ಪ್ರತಿ 1000ದಿಂದ ಮೇಲ್ಪಟ್ಟು ಖರೀದಿ ಮಾಡಿದ ಗ್ರಾಹಕರಿಗೆ ಕೂಪನ್ ಒಂದನ್ನು ನೀಡುತ್ತಿದ್ದು ಆಗಸ್ಟ್ 15 ರಂದು ನಡೆಯಲಿರುವ ಕೂಪನ್ ಡ್ರಾ.ದಲ್ಲಿ ಅದೃಷ್ಟಶಾಲಿಗೆ ಅದೃಷ್ಟ ಬಹುಮಾನ ಸ್ಕೂಟಿಯೊಂದು ಲಭಿಸಲಿದ್ದು ಗ್ರಾಹಕರ ಇಚ್ಛಾಶಕ್ತಿ ಇನ್ನೂ ಹೆಚ್ಚಾಗಿದ್ದು ತಮ್ಮ ಆಯ್ಕೆಯ ವಸ್ತ್ರಗಳಿಗಾಗಿ ಕುಟುಂಬ ಸಮೇತರರಾಗಿ ಪಿಲ್ಯ ಫ್ಯಾಷನ್‌ಗೆ ಬರುತ್ತಿರುವುದು ವಿಶೇಷವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.