Home_Page_Advt
Home_Page_Advt
Home_Page_Advt

ಅಂಬಿಕಾ ಬಾಲ ವಿದ್ಯಾಲಯದಲ್ಲಿ ಯೋಗ ಶಿಕ್ಷಣ ತರಬೇತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣಕ್ಕೆ ಹೆಸರುವಾಸಿಯಾದ ಬಪ್ಪಳಿಗೆ ಇಲ್ಲಿನ ಅಂಬಿಕಾ ಬಾಲ ವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷವು 2019-20 ಆರಂಭವಾಗಿದ್ದು, ಮಕ್ಕಳಿಗೆ ಯೋಗ ಶಿಕ್ಷಣವನ್ನು  ಪ್ರಾರಂಭಿಸಿದೆ.  ಯೋಗ ಶಿಕ್ಷಣದಲ್ಲಿ ಒಂದು ವಾರದ ತರಬೇತಿ  ನಡೆಯಲಿದ್ದೂ, ತರಬೇತುದಾರರಾಗಿ ಆಗಮಿಸಿದ ಆರ್ಟ್  ಆಫ್ ಲಿವಿಂಗ್ ಸದಸ್ಯರಾದ ಶರಾವತಿ ಇವರು ಮಕ್ಕಳಿಗೆ ಯೋಗ ಶಿಕ್ಷಣವನ್ನು ನೀಡಿದರು. ಕಾರ್ಯಕ್ರಮದಲ್ಲಿ  ಶಾಲಾ ಮುಖ್ಯೋಪಾಧ್ಯಾಯಿನಿ  ಸುಜನಿ ಬೋರ್ಕರ್ ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.